K.P.L ಸೀಸನ್ 3-ಕೋಲಾರ ಪ್ರೀಮಿಯರ್ ಲೀಗ್-2021 ಮಾರ್ಚ್ 12 ರಿಂದ 14 ರ ತನಕ.
ಅಟ್ಯಾಕರ್ಸ್ ಕೋಲಾರ ತಂಡದ ವತಿಯಿಂದ ನಾಯಕ ನಿರಂಜನ್, ಶಿವು ಜಾನ್ ಹಾಗೂ ಅರುಣ್ ಸ್ಟೈಲ್ ಕಿಂಗ್ ಇವರ ಸಾರಥ್ಯದಲ್ಲಿ ಮಾರ್ಚ್ 12 ರಿಂದ 14 ರ ತನಕ ಮೂರು ದಿನಗಳ ಕಾಲ ಹೊನಲು ಬೆಳಕಿನ ಕೋಲಾರ ಪ್ರೀಮಿಯರ್ ಲೀಗ್-2021(K.P.L ಸೀಸನ್-3) ಪಂದ್ಯಾಕೂಟ ಆಯೋಜಿಸಲಾಗಿದೆ. ಕೋಲಾರದ ಸರ್.ಎಮ್.ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ನಡೆಯುವ...
Read More
