ಶ್ರೀ ಹಿರೇ ಮಹಾಲಿಂಗೇಶ್ವರ ಕಟ್ಟೆ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಹೆಚ್.ಎಮ್.ಕೆ.ಎಫ್ ಟ್ರೋಫಿ-2022
ಕೋಟ-ಶ್ರೀ ಹಿರೇಮಹಾಲಿಂಗೇಶ್ವರ ಕಟ್ಟೆ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಡಿಸೆಂಬರ್ 17 ಮತ್ತು 18 ರಂದು ಕೋಟ ಮಾಂಗಲ್ಯ ಮಂದಿರ ಮೈದಾನದಲ್ಲಿ ಹೊನಲು ಬೆಳಕಿನ 30 ಗಜಗಳ ಕ್ರಿಕೆಟ್ ಪಂದ್ಯಾಟ ಹೆಚ್.ಎಮ್.ಕೆ.ಎಫ್ ಟ್ರೋಫಿ-2022 ಆಯೋಜಿಸಲಾಗಿದೆ. ಈ ಪಂದ್ಯಾಟದ ಮೊದಲ ದಿನ ಶನಿವಾರ ಬಿಡ್ಡಿಂಗ್ ತಂಡಗಳು ಲೀಗ್ ನಾಕೌಟ್ ಮಾದರಿಯಲ್ಲಿ ಹಾಗೂ...
Read More
