ಚಿಕ್ಕಮಗಳೂರು ಸೂಪರ್ ಕಿಂಗ್ಸ್ ಕೆನರಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್ ಲೀಗ್ 2023 ಕ್ರಿಕೆಟ್ ಪಂದ್ಯಾವಳಿಯ ಚಾಂಪಿಯನ್ಸ್
ಮಂಗಳೂರು, ಮಾ.13: ಕೆನರಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್ ಪ್ರೀಮಿಯರ್ ಲೀಗ್ 2023ರ ವಿಜೇತರಾಗಿ ಚಿಕ್ಕಮಗಳೂರು ಸೂಪರ್ ಕಿಂಗ್ಸ್ ಹೊರಹೊಮ್ಮಿದೆ ಕೆನರಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್ (ರಿ) ಕಛೇರಿ, ಮಂಗಳೂರು ಇವರು ಶನಿವಾರ, ಮಾರ್ಚ್ 11 ಮತ್ತು ಭಾನುವಾರದಂದು ಮಂಗಳೂರಿನ ನೆಹರು ಮೈದಾನದಲ್ಲಿ ಬ್ಯಾಂಕ್ ಸಿಬ್ಬಂದಿಗಳಿಗಾಗಿ ‘CBOA ಪ್ರೀಮಿಯರ್ ಲೀಗ್...
Read More
