ವಿಶ್ವಕಪ್ ಕ್ವಾಲಿಫೈಯರ್ 2023 : ಜಿಂಬಾಬ್ವೆ ವಿರುದ್ಧ ಒಮನ್ ಪರ ಅದ್ಭುತ ಇನ್ನಿಂಗ್ಸ್ ಆಡಿ ಶತಕ ಬಾರಿಸಿದ ಕಶ್ಯಪ್ ಪ್ರಜಾಪತಿ
ಜಿಂಬಾಬ್ವೆ ಸೂಪರ್ ಸಿಕ್ಸ್ ಸುತ್ತಿನಲ್ಲಿ ಗೆಲುವಿನೊಂದಿಗೆ ತನ್ನ ಖಾತೆಯನ್ನು ತೆರೆದಿದೆ. ರೋಚಕ ಪಂದ್ಯದಲ್ಲಿ ಜಿಂಬಾಬ್ವೆ ತಂಡ 14 ರನ್‌ಗಳ ಜಯ ಸಾಧಿಸಿತು. ಜಿಂಬಾಬ್ವೆ ನೀಡಿದ ಗುರಿಯನ್ನು ಬೆನ್ನಟ್ಟಿದ ಓಮನ್ ತಂಡ ಅತ್ಯಂತ ಸಮೀಪಕ್ಕೆ ಬಂದಿತ್ತು. ಆದರೆ ಗೆಲುವು ದಾಖಲಿಸುವಲ್ಲಿ ವಿಫಲರಾಗಿ 14 ರನ್ಗಳಿಂದ ಸೋಲು ಕಂಡರು. ಹೆಚ್ಚಿನ ಸ್ಕೋರಿಂಗ್...
Read More
