ಚುಟುಕು ಕ್ರಿಕೆಟಿನ ಕಪ್ಪು ವಜ್ರ ನಿಕೋಲಸ್ ಪೂರಣ್
ನಿಕೋಲಸ್ ಅಂದರೆನೆ ಫೈಟಿಂಗ್ ಸ್ಪಿರಿಟ್! ———————————– ಕಳೆದ ವರ್ಷಗಳ ಐಪಿಲ್ ಪಂದ್ಯಗಳನ್ನು ನೀವು ಗಮನಿಸುತ್ತಾ ಬಂದಿದ್ದೀರಿ ಎಂದಾದರೆ ಈ ಕ್ರಿಕೆಟರ್ ನಿಮ್ಮ ಗಮನವನ್ನು ಥಟ್ಟನೆ ಸೆಳೆದಿರುತ್ತಾನೆ. ತನ್ನ ಸಾಹಸದ ಆಕ್ರೊಬ್ಯಾಟಿಕ್ ಫೀಲ್ಡಿಂಗ್ ಸಾಮರ್ಥ್ಯದ ಮೂಲಕ, ಬ್ಯಾಟಿಂಗನಲ್ಲಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯ ಮೂಲಕ, ಅದ್ಭುತವಾದ ಹೀರೋಯಿಕ್ ಇನ್ನಿಂಗ್ಸಗಳ ಮೂಲಕ...
Read More
