ಮೊಹಮ್ಮದ್ ಶೀಶ್ ಮತ್ತು ಎ.ಕೆ.ಸ್ಪೋರ್ಟ್ಸ್ ಕ್ಲಬ್ ಉಡುಪಿ ತಂಡದಿಂದ ಕೊರೋನ ಸಂತ್ರಸ್ತರಿಗೆ ನೆರವು.
ಸೇವೆಯೆಂಬ ಯಜ್ಞದಲ್ಲಿ ಸಮಿದೆಯಂತೆ, ನಿರ್ಗತಿಕರ ಪಾಲಿನ ಅನ್ನದಾತರಾಗಿ ಸೇವೆ ಸಲ್ಲಿಸುತ್ತಿರುವ ಮೊಹಮ್ಮದ್ ಶೀಶ್ ಮತ್ತು ಅನ್ಸಾರ್ ಅಹಮದ್. ಕೆಲಸವಿಲ್ಲದೆ ಪರದಾಡುವ ಕೊರೋನ ವೈರಸ್ ನ ಲಾಕ್ ಡೌನ್ ನ ಈ ಸಂದರ್ಭದಲ್ಲಿ ಮಧ್ಯಮ ವರ್ಗದ ಸ್ವಾಭಿಮಾನಿ ಜನರು ಹಸಿವಿನಿಂದ ಬಳಲುತ್ತಿದ್ದರೂ ಹೇಳಲು ಇಚ್ಛಿಸದ ಅದೆಷ್ಟೋ ಜನರಿಗೆ ಆಶಾಕಿರಣವಾಗಿ ಆಶ್ರಯಧಾತರಾಗಿ...
Read More
