ಮುಂಡ್ಕೂರು ವಿಶ್ವಬ್ರಾಹ್ಮಣ* *ಯುವ ಸೇವಾ ಬಳಗ ಆಶ್ರಯದಲ್ಲಿ ಎಸ್.ವಿ.ಎಮ್ ಟ್ರೋಫಿ-2023
ಕಾರ್ಕಳ-ಶ್ರೀ ವಿಶ್ವಬ್ರಾಹ್ಮಣ ಯುವ ಸೇವಾ ಬಳಗ ಹಾಗೂ ಮಹಿಳಾ ಬಳಗ ಮುಂಡ್ಕೂರು ಇವರ ಆಶ್ರಯದಲ್ಲಿ,ಜನವರಿ 22 ರಂದು ಮುಂಡ್ಕೂರಿನ ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಸತತ 5 ನೇ ಬಾರಿಗೆ ವಿಶ್ವಬ್ರಾಹ್ಮಣ ಸಮಾಜ ಬಾಂಧವರಿಗೆ ಸೀಮಿತ ಓವರುಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ “ಎಸ್.ವಿ.ಎಮ್ ಟ್ರೋಫಿ-2023” ಕ್ರಿಕೆಟ್ ಪಂದ್ಯಾಟ...
Read More
