ಫ್ರೆಂಡ್ಸ್ ಮುದರಂಗಡಿ ಅರ್ಪಿಸುವ MBL ಟ್ರೋಫಿ-2024 ಕ್ರಿಕೆಟ್ ಋತುವಿನ ಬೃಹತ್ ಕ್ರಿಕೆಟ್ ಲೀಗ್ ಪಂದ್ಯಾಟ.
ಫ್ರೆಂಡ್ಸ್ ಮುದರಂಗಡಿ ಅರ್ಪಿಸುವ MBL ಟ್ರೋಫಿ-2024 ಕ್ರಿಕೆಟ್ ಋತುವಿನ ಬೃಹತ್ ಕ್ರಿಕೆಟ್ ಲೀಗ್ ಪಂದ್ಯಾಟ. ಸ್ಪೋರ್ಟ್ಸ್ ಕನ್ನಡ ವರದಿ ಫ್ರೆಂಡ್ಸ್ ಮುದರಂಗಡಿ ಇವರ ವತಿಯಿಂದ ಅಶ್ವತ್,ಪ್ರಭಾಕರ್,ನಿತಿನ್,ಜಯಂತ್ ಮತ್ತು ಸುಮಂತ್ ಇವರೆಲ್ಲರ ಒಗ್ಗೂಡುವಿಕೆಯಲ್ಲಿ ನವೆಂಬರ್ 23,24 ರಂದು ಈ ವರ್ಷದ ಅತೀ ದೊಡ್ಡ ಲೀಗ್ ಕ್ರಿಕೆಟ್ ಪಂದ್ಯಾಟ MBL ಮುದರಂಗಡಿ...
Read More
