ಮಹಾರಾಷ್ಟ್ರ-ನಾಗ್ಪುರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಶಾಟ್ ಪುಟ್ ಪಂದ್ಯಾಟದಲ್ಲಿ ಉಡುಪಿಯ ಸಿಂಚನಾ ಆಚಾರ್ಯ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾಳೆ.
ಉಡುಪಿ ಸರಕಾರಿ ಪಿ.ಯು.ಕಾಲೇಜಿನ ಗರ್ಲ್ಸ್
ಹೈಸ್ಕೂಲಿನ 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಿಂಚನಾ,ಅಲೆವೂರು ದುರ್ಗಾ ನಗರ ಶ್ರೀ ರಾಜು ಆಚಾರ್ಯ ಮತ್ತು ಸರಸ್ವತಿ ಆಚಾರ್ಯ ದಂಪತಿಗಳ ಪುತ್ರಿ.
ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿಯೂ
ಸಾಧನೆ ನಿನ್ನದಾಗಲೆಂದು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ ಶುಭ ಹಾರೈಕೆ.