ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಭಾರತ-ಈ ಸಲ ವರ್ಲ್ಡ್ ಕಪ್ ನಮ್ದೇ…ಇಲ್ಲಿದೆ ಪ್ರೆಡಿಕ್ಷನ್!!!!
ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಬಾಯ್ಸ್ ರೆಡ್-ಹಾಟ್ ಫಾರ್ಮ್ನಲ್ಲಿದ್ದಾರೆ. ಅಕ್ಟೋಬರ್ 22, ಭಾನುವಾರದಂದು ಧರ್ಮಶಾಲಾದಲ್ಲಿ ನಡೆದ ಬ್ಲಾಕ್ಬಸ್ಟರ್ ಘರ್ಷಣೆಯಲ್ಲಿ ಏಕೈಕ ಅಜೇಯ ತಂಡವಾದ ನ್ಯೂಜಿಲೆಂಡ್ ಅನ್ನು ಎದುರಿಸಿ ಆಘಾತಕಾರಿ ಸೋಲನ್ನು ನೀಡಿದ್ದಾರೆ. ವಿಶ್ವಕಪ್’ನಲ್ಲಿ ಸತತ ಐದು ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ ಈ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳುವ...
Read More
