ವೆಂಕಟರಮಣ ಪಿತ್ರೋಡಿ-ಆಜಾದಿ ಕೀ ಅಮೃತ್ ಮಹೋತ್ಸವ- ಕ್ರೀಡಾಕೂಟ ಉದ್ಘಾಟನೆ
ಉದ್ಯಾವರ-75 ನೇ ಸ್ವಾತಂತ್ರ್ಯ ದಿನಾಚರಣೆ(ಆಜಾದಿ ಕೀ ಅಮೃತ್ ಮಹೋತ್ಸವ) ಪ್ರಯುಕ್ತ ,ಪಿತ್ರೋಡಿ ಶ್ರೀ ವೆಂಕಟರಮಣ ಭಜನಾ ಮಂದಿರ,ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್(ರಿ)ಪಿತ್ರೋಡಿ ಮತ್ತು ಮಹಿಳಾ ಮಂಡಳಿ ಇವರ ಜಂಟಿ ಆಶ್ರಯದಲ್ಲಿ ಮಂಗಳವಾರ ಕ್ರೀಡಾಕೂಟ ಜರುಗಿತು. ಭಜನಾ ಮಂದಿರದ ಅಧ್ಯಕ್ಷ ಗಂಗಾಧರ ಕರ್ಕೇರ ಮತ್ತು ವೆಂಕಟರಮಣ ಸ್ಪೋರ್ಟ್ಸ್& ಕಲ್ಚರಲ್ ಕ್ಲಬ್...
Read More
