ಉಡುಪಿ-ಕೋಟ ಗಿಳಿಯಾರಿನ ಅಭಿಲಾಷ್ ಶೆಟ್ಟಿ ಕೋಲ್ಕತ್ತಾ ನೈಟ್ ರೈಡರ್ಸ್ ನ ನೆಟ್ ಬೌಲರ್ ಆಗಿ ಆಯ್ಕೆ
ಆಳ್ವಾಸ್ ಅಂಗಳದಲ್ಲಿ ಪ್ರಜ್ವಲಿಸಿದ ಪ್ರತಿಭೆ, ಕರ್ನಾಟಕ ರಾಜ್ಯ 19 ರ ವಯೋಮಾನದ ಒಳಗಿನ ತಂಡದಲ್ಲಿ ಮಿಂಚಿ, ನಂತರ 23 ರ ವಯೋಮಾನದ ಒಳಗಿನ ತಂಡದಲ್ಲಿ ಮೆರೆದು, ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಶಿವಮೊಗ್ಗ ಲಯನ್ಸ್, ಹುಬ್ಬಳ್ಳಿ ಟೈಗರ್ಸ್ ತಂಡಗಳಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿ, ರಾಜ್ಯಮಟ್ಟದ ಹತ್ತು ಹಲವಾರು ತಂಡಗಳನ್ನು...
Read More
