ಭಾರತದಲ್ಲಿ ವಿಶ್ವಕಪ್ ಆಡುವ ಕನಸು ಕಾಣುತ್ತಿರುವ ‘ಭಾರತೀಯ ಆಟಗಾರ’ ನೆದರ್ಲೆಂಡ್ಸ್‌ಗೆ ಮ್ಯಾಚ್ ವಿನ್ನರ್ ಆದ ಅನಿಲ್
ವಿಶ್ವಕಪ್ ಕ್ವಾಲಿಫೈಯರ್ 2023 ನೆದರ್ಲ್ಯಾಂಡ್ಸ್ ತಂಡ: ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ 2023 ಪಂದ್ಯಾವಳಿಯಲ್ಲಿ,ನೆದರ್ಲ್ಯಾಂಡ್ಸ್ ತಂಡವು ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೂಪರ್ ಓವರ್‌ನಲ್ಲಿ ಸೋಲಿಸುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿತು. ವೆಸ್ಟ್ ಇಂಡೀಸ್ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 374 ರನ್...
Read More
