ಬೆಂಗಳೂರು-ಮಿಂಚಿದ ಅಜಿತ್ ಗಾಣಿಗ-ಪವರ್ ಸ್ಟಾರ್ ಪುನೀತ್ ಬ್ಲಾಸ್ಟರ್ ಮೊದಲ ಗೆಲುವು
ಕೆ.ಟಿ.ಪಿ.ಎಲ್ 11 ನೇ ಪಂದ್ಯದಲ್ಲಿ ಪವರ್ ಸ್ಟಾರ್ ಪುನೀತ್ ಬ್ಲಾಸ್ಟರ್ಸ್,ಕ್ರಿಕೆಟ್ ನಕ್ಷತ್ರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಕ್ರಿಕೆಟ್ ನಕ್ಷತ್ರ ಮೊದಲು ಬ್ಯಾಟಿಂಗ್ ನಡೆಸಿ,ಧೀರಜ್ ಅಲೆವೂರು 10,ಹಾಲಪ್ಪ 9 ರನ್ ನೆರವಿನಿಂದ 8 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 43 ರನ್ ಪೇರಿಸಿತ್ತು. ಸುಲಭದ ಗುರಿಯನ್ನು ಬೆನ್ನತ್ತಿದ...
Read More
