ಕ್ರಿಕೆಟ್ಬೆಂಗಳೂರು-ರಾಜಾ ಸಾಲಿಗ್ರಾಮ ನಾಯಕನ ಜವಾಬ್ದಾರಿಯುತ ಆಟ-ಮಟ್ಕಲ್ ಗೆಲುವಿನ ಓಟ

ಬೆಂಗಳೂರು-ರಾಜಾ ಸಾಲಿಗ್ರಾಮ ನಾಯಕನ ಜವಾಬ್ದಾರಿಯುತ ಆಟ-ಮಟ್ಕಲ್ ಗೆಲುವಿನ ಓಟ

-

- Advertisment -spot_img
ಐತಿಹಾಸಿಕ ಕರ್ನಾಟಕ ಟೆನಿಸ್ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್-2022 ರ ಮೂರನೇ ಪಂದ್ಯದಲ್ಲಿ ಮಟ್ಕಲ್ ತುಮಕೂರು,ತ್ರಿಶೂಲ್ ಸೇನಾ ವಿರುದ್ಧ  ಗೆಲುವು ಸಾಧಿಸಿದೆ.
ತ್ರಿಶೂಲ್ ಸೇನಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದು ಕೊಂಡಿತ್ತು.ಮಟ್ಕಲ್ ತಂಡದ ಪರವಾಗಿ ಆರಂಭಿಕ‌ ಆಟಗಾರನಾಗಿ ಕಣಕ್ಕಿಳಿದ ನಾಯಕ ರಾಜಾ ಸಾಲಿಗ್ರಾಮ ಬಿರುಸಿನ 34 ರನ್(29 ಎಸೆತ) ಸಿಡಿಸಿ,ಎದುರಾಳಿ ತಂಡಕ್ಕೆ 8 ಓವರ್ ಗಳಲ್ಲಿ 61 ರನ್ ಗಳ ಗುರಿ ನೀಡಿತ್ತು.
ಇದಕ್ಕುತ್ತರವಾಗಿ ತ್ರಿಶೂಲ್ ಸೇನಾ ಮಡಿಕೇರಿ ರೋಹಿತ್ ಗಿಲ್ಲಿ 16 ರನ್,ಆಲಿ 11 ರನ್ ಗಳಿಸಿ,ತೀವ್ರ ಪ್ರತಿರೋಧದ ಹೋರಾಟ ನೀಡಿದರೂ,ರಕ್ಷಿತ್ ನಂದಳಿಕೆ 2 ಓವರ್ ಗಳಲ್ಲಿ 13 ರನ್ ಗಳಿಗೆ  ತ್ರಿಶೂಲ್ ಸೇನಾದ 3 ವಿಕೆಟ್ ಉರುಳಿಸಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದರು.
ತನ್ನ ಬ್ಯಾಟ್ ನಿಂದ ಅತ್ಯಮೂಲ್ಯ 34 ರನ್ ಸಿಡಿಸಿದ ರಾಜಾ ಸಾಲಿಗ್ರಾಮ ಅರ್ಹವಾಗಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

twelve + eleven =

Latest news

Spanish Rey Fortuna: guía completa y reseña para jugadores argentinos

Spanish Rey Fortuna: Guía práctica para jugadores de Argentina 1. ¿Qué es Spanish Rey Fortuna y por qué atrae a los argentinos? Spanish Rey Fortuna...

Spanish casino online en Argentina: lo que debes saber

¿Qué es un Spanish casino online y por qué elegirlo?Registro paso a paso y verificación de identidadBonos de bienvenida...

Spanish Mi Casino confiable: guía de seguridad completa

¿Qué hace a un casino confiable?Licencias y regulaciones en ArgentinaSeguridad tecnológicaBonos y condiciones: lo que hay que revisarWelcome bonus...

Revue Cresus Casino : Gains Rapides & Sessions Courtes pour le Joueur Moderne

Bienvenue sur la Voie ExpressCresus Casino a su se faire une place dans le paysage en ligne saturé en...
- Advertisement -spot_imgspot_img

Chicken Road Game – Mabilis‑Pacing na Multiplier Action para sa Mahilig sa Quick‑Play

1. Ang Bite‑Sized Thrill ng Chicken RoadAng chicken road game ay sumasalamin sa rush ng isang tanging, mapagpasiyang hakbang...

BDM Bet : Une expérience casino express pour les joueurs pressés

La vitesse est reine dans le monde du casinoLe joueur moderne ne cherche pas un marathon ; il veut...

Must read

- Advertisement -spot_imgspot_img

You might also likeRELATED
Recommended to you