ಇತಿಹಾಸ ಸೃಷ್ಠಿಸಿದ ಭಾರತೀಯ ಮಹಿಳೆಯರು – ವಿಶ್ವಕಪ್ ಭಾರತಕ್ಕೇ!
ಇತಿಹಾಸ ಸೃಷ್ಠಿಸಿದ ಭಾರತೀಯ ಮಹಿಳೆಯರು – ವಿಶ್ವಕಪ್ ಭಾರತಕ್ಕೇ! ಮಹಿಳಾ ಕ್ರಿಕೆಟ್ನ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯ ಬರೆಯುತ್ತಾ, ಭಾರತ ಮಹಿಳಾ ತಂಡವು 2025ರ ಐಸಿಸಿ ವಿಶ್ವಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಭರ್ಜರಿ ಪ್ರದರ್ಶನ ತೋರಿದ ಭಾರತವು ರೋಚಕ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ವಿಶ್ವ ಚಾಂಪಿಯನ್ ಆಗಿ ಮೆರೆಯಿತು....
Read More
