ಕರ್ನಾಟಕ ವಿಜಯ್ ಹಜಾರೆ ಟ್ರೋಫಿ ತಂಡದಲ್ಲಿ ಅಭಿಲಾಷ್ ಶೆಟ್ಟಿಗೆ ಸ್ಥಾನ, ಮನೀಶ್ ಪಾಂಡೆ ಔಟ್
ಮಾಜಿ ನಾಯಕ ಮನೀಶ್ ಪಾಂಡೆ ಸಂಭಾವ್ಯರ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಸ್ಟಾರ್ ಬ್ಯಾಟ್ಸ್’ಮನ್ ಕೆ.ಎಲ್ ರಾಹುಲ್ ಅವರನ್ನೂ ಕೂಡ ಕರ್ನಾಟಕ ಸಂಭಾವ್ಯರ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ ಡಿಸೆಂಬರ್ 21ರಂದು ಆರಂಭವಾಗಲಿದ್ದು, ಕರ್ನಾಟಕದ ಪಂದ್ಯಗಳು ಅಹ್ಮದಾಬಾದ್’ನಲ್ಲಿ ನಡೆಯಲಿವೆ.
ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ ತಂಡದ ವೇಳಾಪಟ್ಟಿ
ಡಿಸೆಂಬರ್ 21: ಕರ್ನಾಟಕ Vs ಮುಂಬೈ (ಅಹ್ಮದಾಬಾದ್)
ಡಿಸೆಂಬರ್ 23: ಕರ್ನಾಟಕ Vs ಪುದುಚೇರಿ (ಅಹ್ಮದಾಬಾದ್)
ಡಿಸೆಂಬರ್ 26: ಕರ್ನಾಟಕ Vs ಪಂಜಾಬ್ (ಅಹ್ಮದಾಬಾದ್)
ಡಿಸೆಂಬರ್ 28: ಕರ್ನಾಟಕ Vs ಅರುಣಾಚಲ ಪ್ರದೇಶ (ಅಹ್ಮದಾಬಾದ್)
ಡಿಸೆಂಬರ್ 31: ಕರ್ನಾಟಕ Vs ಹೈದರಾಬಾದ್ (ಅಹ್ಮದಾಬಾದ್)
ಜನವರಿ 03: ಕರ್ನಾಟಕ Vs ಸೌರಾಷ್ಟ್ರ (ಅಹ್ಮದಾಬಾದ್)
ಜನವರಿ 05: ಕರ್ನಾಟಕ Vs ನಾಗಾಲ್ಯಾಂಡ್ (ಅಹ್ಮದಾಬಾದ್)
ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ ಸಂಭಾವ್ಯರ ತಂಡ
1ಕೆಎಲ್ ರಾಹುಲ್
2ಮಯಾಂಕ್ ಅಗರ್ವಾಲ್
3ಪ್ರಸಿದ್ಧ್ ಎಂ. ಕೃಷ್ಣ
4ದೇವದತ್ತ ಪಡಿಕ್ಕಲ್
5ಚೇತನ್ ಎಲ್. ಆರ್.
6ಮೆಕ್‌ನೀಲ್ ಎಚ್. ನೊರೊಹ್ನಾ
7ಶ್ರೇಯಸ್ ಗೋಪಾಲ್
8ಶ್ರೀಜಿತ್ ಕೆ.ಎಲ್. (ವಿಕೆಟ್ ಕೀಪರ್)
9ಅಭಿನವ್ ಮನೋಹರ್
10ಮನೋಜ್ ಭಾಂಡಗೆ
11ಹಾರ್ದಿಕ್ ರಾಜ್
12ಕೌಶಿಕ್ ವಿ.
13ವಿದ್ಯಾಧರ ಪಾಟೀಲ್
14ಶುಭಾಂಗ್ ಹೆಗ್ಡೆ
15ಅಭಿಲಾಶ್ ಶೆಟ್ಟಿ
16ಮೊಹ್ಸಿನ್ ಖಾನ್
17ಸ್ಮರಣ್ ಆರ್.
18ಲವ್ನೀತ್ ಸಿಸೋಡಿಯಾ (ವಿಕೆಟ್ ಕೀಪರ್)
19ವೈಶಾಖ್ ವಿಜಯ ಕುಮಾರ್
20ಮನ್ವಂತ್ ಕುಮಾರ್ ಎಲ್.
21ಯಶೋವರ್ಧನ್ ಪ್ರತಾಪ್
22ಪ್ರವೀಣ್ ದುಬೆ
23ವೆಂಕಟೇಶ್ ಎಂ.
24ಎಸ್‌ಜೆ ನಿಕಿನ್ ಜೋಸ್
25ಅನೀಶ್ ಕೆವಿ
26ಶಶಿ ಕುಮಾರ್ ಕೆ.
27ಪರಾಸ್ ಗುರ್ಬಕ್ಸ್ ಆರ್ಯ
28ಶಿಖರ್ ಶೆಟ್ಟಿ
29ಕಿಶನ್ ಎಸ್ ಬೆದಾರೆ
30ಹರ್ಷಿಲ್ ಧರ್ಮಾನಿ
31ವಿದ್ವತ್ ಕಾವೇರಪ್ಪ
32ಕೃತಿಕ್ ಕೃಷ್ಣ (ವಿಕೆಟ್ ಕೀಪರ್)
ಕೋಚ್ :ಯರೇ ಗೌಡ
ಬೌಲಿಂಗ್ ಕೋಚ್: ಮನ್ಸೂರ್ ಅಲಿ ಖಾನ್
ಫೀಲ್ಡಿಂಗ್ ಕೋಚ್: ಶಭರೀಶ್ ಮೋಹನ್
ಮ್ಯಾನೇಜರ್: ಎ. ರಮೇಶ್ ರಾವ್
ಫಿಸಿಯೋಥೆರಪಿಸ್ಟ್: ಜಾಬಾ ಪ್ರಭು
ಶಕ್ತಿ ಮತ್ತು ಸ್ಥಿತಿ ನಿರ್ವಹಣೆ ಕೋಚ್: ಕಿರಣ್ ಎ.
ಮಸಾಜ್:ಸೋಮಸುಂದರ್ ಸಿ .ಎಂ
ವೀಡಿಯೋ ವಿಶ್ಲೇಷಕ :ಗಿರಿ ಪ್ರಸಾದ್