ಕರಾವಳಿ ಹುಡುಗನಿಗೆ ತನ್ನ ಕ್ರಿಕೆಟ್ Idol ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡ ಸಂಭ್ರಮ!
ಕರಾವಳಿ ಹುಡುಗನಿಗೆ ತನ್ನ ಕ್ರಿಕೆಟ್ Idol ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡ ಸಂಭ್ರಮ! ಉಡುಪಿಯ ಕೋಟಾದ ಮೂಡು ಗಿಳಿಯಾರಿನ ಹುಡುಗ ಅಭಿಲಾಷ್ ಶೆಟ್ಟಿ ಪಾಲಿಗೆ ಕರಾವಳಿ ಕುವರ ಕೆ.ಎಲ್ ರಾಹುಲ್ ಕ್ರಿಕೆಟ್ idol. ಕ್ರಿಕೆಟ್ ಆಡಲು ಬೆಂಗಳೂರಿಗೆ ಬಂದಾಗ ಅಭಿಲಾಷ್ ಶೆಟ್ಟಿಗೆ ರಾಹುಲ್ ಕ್ರಿಕೆಟ್ ಶೂಸ್ ಕೊಟ್ಟಿದ್ದರಂತೆ. ರಾಹುಲ್...
Read More
