ಕ್ರಿಕೆಟ್ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ

-

- Advertisment -spot_img

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ

ಕೇವಲ 29 ಎಸೆತಗಳಲ್ಲಿ 96 ರನ್: ವೈಭವ್ ಸೂರ್ಯವಂಶಿಯ ಸ್ಫೋಟಕ ಪ್ರತಿಭೆಗೆ ಕ್ರಿಕೆಟ್ ಲೋಕ ಫಿದಾ

15 ವರ್ಷದ ವೈಭವ್ ಸೂರ್ಯವಂಶಿ ಮತ್ತೊಮ್ಮೆ ತಾನು ಸ್ಪೆಷಲ್ ಟ್ಯಾಲೆಂಟ್ ಅನ್ನೋದನ್ನು ಪ್ರೂವ್ ಮಾಡಿದ್ದಾನೆ. ಶ್ರೀಲಂಕಾ ‘A’ ತಂಡದ ವಿರುದ್ಧ ನಡೆದ Tri-Series Final ನಲ್ಲಿ ಕೇವಲ 29 ಬಾಲ್ಸ್ ಗಳಲ್ಲಿ 96 ರನ್ ಸಿಡಿಸಿ ಕ್ರಿಕೆಟ್ ವರ್ಲ್ಡ್ ನ ಗಮನ ಸೆಳೆದಿದ್ದಾನೆ. ಈ ಇನ್ನಿಂಗ್ಸ್ ನೋಡಿದವರಿಗೆ ಆತ ಇನ್ನೂ school-age ಹುಡುಗ ಅನ್ನೋದನ್ನೇ ನಂಬಲು ಕಷ್ಟವಾಗುತ್ತದೆ. ಆತನ ಕಾನ್ಫಿಡೆನ್ಸ್, ಶಾಟ್ ಸೆಲೆಕ್ಷನ್, ಟೈಮಿಂಗ್ ಹಾಗೂ ಬಾಲ್ ನ line and length ಗುರುತಿಸುವ ability ನೋಡಿದರೆ seasoned batsman ಅನ್ನಿಸುವಷ್ಟು maturity ಕಾಣಿಸುತ್ತದೆ.

ವಿಶೇಷವಾಗಿ ಆಫ್-ಸೈಡ್ ನಲ್ಲಿ ಆತ ಆಡಿದ ಬೌಂಡರಿಸ್ ನೋಡಲು ಕಣ್ಣಿಗೆ ಹಬ್ಬವಾಗಿತ್ತು. Fielders ನಡುವಿನ gaps ಅನ್ನು ಪರ್ಫೆಕ್ಟ್ ಆಗಿ exploit ಮಾಡಿದ ರೀತಿ ಆತನ ಕ್ಲಾಸ್ ಅನ್ನು ತೋರಿಸಿದರೆ, ಎಂಟು ಭರ್ಜರಿ sixers ಆತನ raw power ಅನ್ನು ಪ್ರದರ್ಶಿಸಿದವು. Footwork, hand-eye coordination ಮತ್ತು bat swing ಎಲ್ಲವೂ top-class ಮಟ್ಟದಲ್ಲಿತ್ತು.

15 ವರ್ಷದ ಹುಡುಗನ ಅಬ್ಬರಕ್ಕೆ ಶ್ರೀಲಂಕಾ ಮಂಕು: ವೈಭವ್‌ನಿಂದ ಮತ್ತೊಂದು ಮಾಸ್ಟರ್‌ಕ್ಲಾಸ್

ಕೆಲವು ದಿನಗಳ ಹಿಂದೆ ಶ್ರೀಲಂಕಾ ಆಟಗಾರನೊಂದಿಗೆ ನಡೆದ confrontation ಕಾರಣಕ್ಕೆ ವೈಭವ್ ಸಾಕಷ್ಟು criticism ಎದುರಿಸಿದ್ದ. ಇಂಟರ್ನ್ಯಾಷನಲ್ ಕ್ರಿಕೆಟ್ ನಲ್ಲಿ ಪ್ಲೇಯರ್ ಹೇಗೆ behave ಮಾಡಬೇಕು ಎಂಬುದರ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. Opponents provocation ಮಾಡಿರಬಹುದು, sledging ನಡೆದಿರಬಹುದು, “IPL Baby” ಎಂದು tease ಮಾಡಿರಬಹುದು. ಆದರೆ ಏನೇ ಕಾರಣ ಇದ್ದರೂ, ಮೈದಾನದಲ್ಲಿ emotions ಮೇಲೆ control ಇರಬೇಕು ಅನ್ನೋದು ಸತ್ಯ.

ಕೈಯಿಂದಲ್ಲ, ಬ್ಯಾಟ್‌ನಿಂದ ಪ್ರತೀಕಾರ: ವೈಭವ್ ಸೂರ್ಯವಂಶಿಯ ಸಿಡಿಲಬ್ಬರ

ಅಂತಹ ಸಂದರ್ಭಗಳಲ್ಲಿ best revenge ಅಂದರೆ performance. ಕೈಯಿಂದ ಅಲ್ಲ, bat ನಿಂದ ಉತ್ತರ ಕೊಟ್ಟಾಗ ಅದು ಹೆಚ್ಚು powerful ಆಗಿರುತ್ತದೆ. ವೈಭವ್ ಈ Final ನಲ್ಲಿ ಆಡಿದ innings ಅದಕ್ಕೊಂದು perfect example. Critics ಗಳಿಗೆ ಆತ ನೀಡಿದ ಉತ್ತರ scorecard ನಲ್ಲೇ ಸ್ಪಷ್ಟವಾಗಿ ಕಾಣಿಸಿತು.

15ರ ಹರೆಯದಲ್ಲೇ ಎದುರಾಳಿಗಳಿಗೆ ದುಸ್ವಪ್ನವಾದ ವೈಭವ್ ಸೂರ್ಯವಂಶಿ

Pressure matches ಗಳಲ್ಲಿ shine ಆಗುವುದು ವೈಭವ್‌ಗೆ ಹೊಸದೇನಲ್ಲ. ಕಳೆದ ವರ್ಷ Under-19 World Cup Final ನಲ್ಲಿ England ವಿರುದ್ಧ 80 balls ಗಳಲ್ಲಿ 175 ರನ್ ಸಿಡಿಸಿದ್ದ. ಈ IPL season ನಲ್ಲಿ Eliminator ಪಂದ್ಯದಲ್ಲಿ Hyderabad ವಿರುದ್ಧ 29 balls ಗೆ 97 ರನ್ ಬಾರಿಸಿದ್ದರೆ, Qualifier ನಲ್ಲಿ Gujarat ವಿರುದ್ಧ 47 balls ಗಳಲ್ಲಿ 96 ರನ್ ಗಳಿಸಿದ್ದ. ಈಗ Sri Lanka ವಿರುದ್ಧದ Final ನಲ್ಲೂ ಮತ್ತೊಮ್ಮೆ explosive innings ಆಡಿದ್ದಾನೆ.

ಇಲ್ಲಿ ಇನ್ನೊಂದು ಪ್ರಮುಖ ಅಂಶ ಇದೆ. ಆತ ಎದುರಿಸಿದ bowlers ಹಲವರು national-level experience ಹೊಂದಿದವರು. ಆದರೆ ಕೇವಲ 15 ವರ್ಷದ ಈ ಹುಡುಗ ಅವರ ಎದುರು ಯಾವುದೇ ಭಯವಿಲ್ಲದೆ dominate ಮಾಡಿದ್ದಾನೆ. ಅದರಲ್ಲೂ foreign conditions ನಲ್ಲಿ ಇಂತಹ batting ಪ್ರದರ್ಶನ ನೀಡಿರುವುದು ಇನ್ನಷ್ಟು impressive. Aggressive batting ಗೆ ಹೆಸರಾದ ಪ್ರಿಯಾಂಶ್ ಆರ್ಯ ಕೂಡ ಈ ಪಂದ್ಯದಲ್ಲಿ ವೈಭವ್‌ನ ಮಟ್ಟಕ್ಕೆ ತಲುಪಲಿಲ್ಲ.

ಭಾರತದ ಕ್ರಿಕೆಟ್ ಭವಿಷ್ಯ ಈ ಹುಡುಗನ ಬ್ಯಾಟ್‌ನಲ್ಲಿ ಅಡಗಿದೆಯೇ?

ಇಂಡಿಯನ್ ಕ್ರಿಕೆಟ್ ಗೆ ಇಂತಹ talents ಅಪರೂಪ. ಆದ್ದರಿಂದ ವೈಭವ್‌ನಂತಹ ಪ್ಲೇಯರ್ಸ್ ಗಳನ್ನು carefully nurture ಮಾಡಬೇಕು. Unnecessary pressure ಇಲ್ಲದೆ, proper guidance ಮತ್ತು support ಕೊಟ್ಟರೆ ಮುಂದಿನ ದಿನಗಳಲ್ಲಿ ಆತ ಟೀಮ್ ಇಂಡಿಯಾದ biggest match-winner ಗಳಲ್ಲಿ ಒಬ್ಬನಾಗುವ ಎಲ್ಲಾ ಲಕ್ಷಣಗಳನ್ನು ಈಗಾಗಲೇ ತೋರಿಸಿದ್ದಾನೆ.

LEAVE A REPLY

Please enter your comment!
Please enter your name here

19 + 5 =

Latest news

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026 ಮಂಗಳೂರು: ಜಿಎಸ್‌ಬಿ ಸಮುದಾಯದ ಕ್ರಿಕೆಟ್ ಪ್ರತಿಭೆಗಳಿಗೆ ವೇದಿಕೆಯಾಗಿರುವ ಪ್ರತಿಷ್ಠಿತ **ಪ್ಯಾಂಥರ್ಸ್ ಸೂಪರ್...

ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ.) ಬೆಳಪು, 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ 2026

ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ.) ಬೆಳಪು, 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ 2026 ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ಮೇರಾ ಯುವ ಭಾರತ್, ಉಡುಪಿ...

ಶಾಂಭವಿ ಟ್ರೋಫಿ 2026:ಚಾಂತಾರು  ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್

ಶಾಂಭವಿ ಟ್ರೋಫಿ 2026:ಚಾಂತಾರು ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಚಾಂತಾರು: ಚಾಂತಾರು ಗ್ರಾಮದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ **ಶಾಂಭವಿ...

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಸೀಸನ್-5ಕ್ಕೆ ಸಜ್ಜಾದ ಫ್ರಾಂಚೈಸಿ; ತಂಡದ ಜೆರ್ಸಿ, ಗೀತೆ ಹಾಗೂ ನಾಯಕತ್ವ...
- Advertisement -spot_imgspot_img

ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ – ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ

  ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ - ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಭಾರತ...

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್ ಚಿತ್ರದುರ್ಗ: ಕರ್ನಾಟಕ ರಾಜ್ಯದ ವಿಶ್ವಕರ್ಮ ಸಮುದಾಯದ ಕ್ರೀಡಾ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವಾಕಾಂಕ್ಷೆಯ ಕ್ರಿಕೆಟ್ ಮಹಾಕೂಟ ವಿಶ್ವಕರ್ಮ...

Must read

- Advertisement -spot_imgspot_img

You might also likeRELATED
Recommended to you