ಐಸಿಸಿ ಮಹಿಳಾ ವಿಶ್ವಕಪ್ – ವೇಳಾಪಟ್ಟಿ ಬಿಡುಗಡೆ!
ಐಸಿಸಿ ಮಹಿಳಾ ವಿಶ್ವಕಪ್ – ವೇಳಾಪಟ್ಟಿ ಬಿಡುಗಡೆ! ಮಹಿಳಾ ಏಕದಿನ ವಿಶ್ವಕಪ್ ಸರಣಿ ಸೆಪ್ಟೆಂಬರ್ 30 ರಂದು ಆರಂಭವಾಗಲಿದೆ. ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿರುವ ಈ ವರ್ಷದ ಮಹಿಳಾ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ. ಮಹಿಳಾ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ....
Read More
