ಮಹಿಳಾ ಪ್ರೀಮಿಯರ್ ಲೀಗ್ ಟ್ರೋಫಿ ಗೆದ್ದ ಆರ್‌ಸಿಬಿ- ಜೆಮಿಮಾ ಕನಸನ್ನು ಭಗ್ನಗೊಳಿಸಿದ ಸ್ಮೃತಿ ಮಂಧಾನ
ಮಹಿಳಾ ಪ್ರೀಮಿಯರ್ ಲೀಗ್ ಟ್ರೋಫಿ ಗೆದ್ದ ಆರ್‌ಸಿಬಿ- ಜೆಮಿಮಾ ಕನಸನ್ನು ಭಗ್ನಗೊಳಿಸಿದ ಸ್ಮೃತಿ ಮಂಧಾನ 2026 ರ ಮಹಿಳಾ ಪ್ರೀಮಿಯರ್ ಲೀಗ್ (WPL) ನ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸಿ ಎರಡನೇ ಬಾರಿಗೆ ಚಾಂಪಿಯನ್ಶಿಪ್ ಗೆದ್ದಿತು. ನಿನ್ನೆ (ಫೆಬ್ರವರಿ 5) ಗುಜರಾತ್ನ...
Read More
