ಶಿಂಷಾ ಟ್ರೋಫಿ ಜಯಿಸಿದ ತುಮಕೂರಿನ ಶಿಕ್ಷಣ ಇಲಾಖೆ ತಂಡ
ಚಕ್ರವರ್ತಿ ಗೆಳೆಯರ ಬಳಗ ತುಮಕೂರು 20 ನೇ ವರ್ಷದ ವಾರ್ಷಿಕೋತ್ಸವದ ಸವಿ ನೆನಪಿಗಾಗಿ ಸರ್ಕಾರಿ ನೌಕರರು ಹಾಗೂ ಸೇವಾ ರಂಗ ದ ತಂಡಗಳಿಗೆ ರವಿವಾರ ಏರ್ಪಡಿಸಿದ್ದ ಪಂದ್ಯಾಕೂಟವನ್ನು M.L.A ಜ್ಯೋತಿ ಗಣೇಶ್, ಧನಿಯ ಕುಮಾರ್ ಹಾಗೂ ಭಗತ್ ಸೇನೆಯ ಚೇತನ್ ಉದ್ಘಾಟಿಸಿದರು. ತುಮಕೂರಿನ ಸರಕಾರಿ ಜ್ಯೂನಿಯರ್ ಕಾಲೇಜು...
Read More
