ಏಷ್ಯಾ ಕಪ್ 2023: ತಿಲಕ್ ವರ್ಮಾ ಪ್ರವೇಶದಿಂದ ಅಪಾರ ಲಾಭ. ನಿವಾರಣೆಯಾಗಲಿದೆ ಏಷ್ಯಾಕಪ್‌ನಲ್ಲಿ ಭಾರತದ ದೊಡ್ಡ ಸಮಸ್ಯೆ !
ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಮನಸೆಳೆದಿದ್ದಾರೆ. ತಿಲಕ್ ತಂಡಕ್ಕೆ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ತಿಲಕ್ ವರ್ಮಾ ಮೊದಲ ಮೂರು ಟಿ20 ಪಂದ್ಯಗಳಲ್ಲಿ ಮೂರು ಇನಿಂಗ್ಸ್ಗಳಲ್ಲಿ 69.50 ಸರಾಸರಿ ಮತ್ತು 139 ಸ್ಟ್ರೈಕ್ ರೇಟ್ನಲ್ಲಿ 139...
Read More
