ಡೆಡ್ಲಿ ಪ್ಯಾಂಥರ್ಸ್ ಕೊಡ್ಯಾಲ್ ಚಾಂಪಿಯನ್ – ಎಸ್ವಿಎಸ್ ಸೂಪರ್ ಲೀಗ್ ಮೂರು ದಿನಗಳ ಕ್ರಿಕೆಟ್ ಹಬ್ಬಕ್ಕೆ ಭವ್ಯ ತೆರೆ
ಡೆಡ್ಲಿ ಪ್ಯಾಂಥರ್ಸ್ ಕೊಡ್ಯಾಲ್ ಚಾಂಪಿಯನ್ – ಎಸ್ವಿಎಸ್ ಸೂಪರ್ ಲೀಗ್ ಮೂರು ದಿನಗಳ ಕ್ರಿಕೆಟ್ ಹಬ್ಬಕ್ಕೆ ಭವ್ಯ ತೆರೆ ಕಟ್ಪಾಡಿ: ಎಸ್ವಿಎಸ್ ಕಟ್ಪಾಡಿ ವತಿಯಿಂದ ಆಯೋಜಿಸಲಾದ ಜಿಎಸ್ಬಿ ಸಮುದಾಯದ ಪ್ರತಿಷ್ಠಿತ ಕ್ರಿಕೆಟ್ ಟೂರ್ನಿಯಾದ ಎಸ್ವಿಎಸ್ ಲೀಗ್ ಯಶಸ್ವಿಯಾಗಿ ಸಮಾರೋಪಗೊಂಡಿದ್ದು, ಬಲಿಷ್ಠ ಡೆಡ್ಲಿ ಪ್ಯಾಂಥರ್ಸ್ ಕೊಡ್ಯಾಲ್ ತಂಡವು ಚಾಂಪಿಯನ್ ಪಟ್ಟವನ್ನು...
Read More
