ತೆಂಕಪೇಟೆ ಟ್ರೋಫಿ 2026: ಪೂಲ್ ಹಂಚಿಕೆ ಪ್ರಕಟ; ಜನವರಿ 3ರಿಂದ ಉಡುಪಿ ಬೀಡಿನಗುಡ್ಡೆ ಮೈದಾನದಲ್ಲಿ 30 ಯಾರ್ಡ್ಸ್ ಹಗಲು–ರಾತ್ರಿ ಕ್ರಿಕೆಟ್
ತೆಂಕಪೇಟೆ ಟ್ರೋಫಿ 2026: ಪೂಲ್ ಹಂಚಿಕೆ ಪ್ರಕಟ ಜನವರಿ 3ರಿಂದ ಉಡುಪಿ ಬೀಡಿನಗುಡ್ಡೆ ಮೈದಾನದಲ್ಲಿ 30 ಯಾರ್ಡ್ಸ್ ಹಗಲು–ರಾತ್ರಿ ಕ್ರಿಕೆಟ್ ಉಡುಪಿ: ತೆಂಕಪೇಟೆ ಫ್ರೆಂಡ್ಸ್ ಉಡುಪಿ ಇವರ ಆಶ್ರಯದಲ್ಲಿ ಆಯೋಜಿಸಲ್ಪಟ್ಟಿರುವ ತೆಂಕಪೇಟೆ ಟ್ರೋಫಿ–2026 ಕ್ರಿಕೆಟ್ ಪಂದ್ಯಾವಳಿಗೆ ಈ ವಾರ ಅಧಿಕೃತ ಚಾಲನೆ ದೊರೆಯಲಿದ್ದು, ಇತ್ತೀಚೆಗೆ ಟೂರ್ನಿಯ ಪೂಲ್ ಹಂಚಿಕೆ...
Read More
