ಶಿವಂ ದುಬೆ – ಭಾರತ ಕಂಡುಕೊಂಡ ಹೊಸ ಆಲ್‌ರೌಂಡರ್
ಶಿವಂ ದುಬೆ – ಭಾರತ ಕಂಡುಕೊಂಡ ಹೊಸ ಆಲ್‌ರೌಂಡರ್ ಭಾನುವಾರ ನಡೆದ ಫೈನಲ್ ಪಂದ್ಯ ಸೇರಿದಂತೆ ಈ ಏಷ್ಯಾಕಪ್ ಸರಣಿಯಲ್ಲಿ ಹಲವು ಬ್ಯಾಟ್ಸ್‌ಮನ್‌ಗಳು ಹಾಗೂ ಬೌಲರ್‌ಗಳು ತಮ್ಮದೇ ಆದ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಆದರೆ, ಶಿವಂ ದುಬೆಯವರ ಪ್ರದರ್ಶನ ವಿಶೇಷವಾಗಿ ಗಮನ ಸೆಳೆದಿದ್ದು, ಅವರು ತಂಡಕ್ಕೆ ಹೊಸ ಅಸ್ತ್ರವೆಂದು...
Read More
