ಫಾರ್ಮ್ ನಲ್ಲಿರುವಾಗಲೇ ನಿವೃತ್ತಿ ಘೋಷಿಸಿದರೂ, ಇದೀಗ ಕ್ರಿಕೆಟ್ ನ ಅತ್ಯವಶ್ಯಕ ಭಾಗವಾಗಿರುವ ಸಂಜಯ್ ಮಂಜ್ರೇಕರ್ ಜನ್ಮ ದಿನವಿಂದು…..!!!
ತಮ್ಮ ಬ್ಯಾಟಿಂಗ್‌ನಿಂದ ಅಭಿಮಾನಿಗಳ ಮನ ಗೆದ್ದಿರುವ ಸಂಜಯ್ ಮಂಜ್ರೇಕರ್ ಅವರು ದೀರ್ಘಕಾಲದವರೆಗೆ ಭಾರತ ತಂಡದ ಭಾಗವಾಗಿದ್ದಾರೆ. ಮಂಜ್ರೇಕರ್ ಬ್ಯಾಟಿಂಗ್ ನೋಡಿದಾಗ ಅವರು ಮುಂದಿನ ಸುನಿಲ್ ಗವಾಸ್ಕರ್ ಆಗಿ ಕಾಣಿಸಿಕೊಂಡರು. ಪ್ರಸ್ತುತ, ಸಂಜಯ್ ಮಂಜ್ರೇಕರ್ ಅವರು ಕಾಮೆಂಟೇಟರ್ ಆಗಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಹೊಂದಿದ್ದಾರೆ. ಸಂಜಯ್ ಮಂಜ್ರೇಕರ್ ಅವರು...
Read More
