ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಎಸೆತದಲ್ಲಿ ಸಿಕ್ಸರ್! ಯಾರಿವನು?
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಎಸೆತದಲ್ಲಿ ಸಿಕ್ಸರ್! ಯಾರಿವನು? ಭಾರತ ತಂಡದ ಯುವ ಆಲ್ ರೌಂಡರ್ ರಮಣದೀಪ್ ಸಿಂಗ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಎದುರಾದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದರು. ಕೊನೆ ಕ್ಷಣದಲ್ಲಿ ಮೈದಾನಕ್ಕಿಳಿದ ರಮಣದೀಪ್ ಸಿಂಗ್ ಆಕ್ರಮಣಕಾರಿ ಆಟವಾಡಿ ರನ್ ಸೇರಿಸಿದ್ದು ಅಭಿಮಾನಿಗಳತ್ತ ತಿರುಗಿ ನೋಡುವಂತೆ ಮಾಡಿತು....
Read More
