ಎಂತೆಂಥವರಿಗೋ 2ನೇ ಅವಕಾಶ ಸಿಗುತ್ತದೆ ಎಂದರೆ, ಈ ಹುಡುಗನಿಗೆ ಏಕೆ ಸಿಗಬಾರದು..?
ಎಂತೆಂಥವರಿಗೋ 2ನೇ ಅವಕಾಶ ಸಿಗುತ್ತದೆ ಎಂದರೆ, ಈ ಹುಡುಗನಿಗೆ ಏಕೆ ಸಿಗಬಾರದು..? ಇಬ್ಬರು ಬಾಲ್ಯದ ಸ್ನೇಹಿತರು.. ಒಬ್ಬರನ್ನೊಬ್ಬರು ಮೀರಿಸುವಂತಿದ್ದ ಪ್ರತಿಭಾಸಂಪನ್ನರು.. ಆಟಕ್ಕೆ ನಿಂತರೆಂದರೆ ದಣಿವರಿಯದ ಆಟ.. ಇನ್ನೂ ಹದಿಹರೆಯ.. ಅಷ್ಟರಲ್ಲಾಗಲೇ ಇಬ್ಬರ ಹೆಸರಲ್ಲಿ ದಾಖಲಾಗಿತ್ತು 664 ರನ್’ಗಳ ಜೊತೆಯಾಟದ ವಿಶ್ವದಾಖಲೆ. ಇಬ್ಬರೂ ತ್ರಿಶತಕ ಸಿಡಿಸಿದ್ದರು ಶಾಲಾ ಟೂರ್ನಿಯ ಆ...
Read More
