ಇದು ನೀವು ಓದಲೇಬೇಕಾದ ಮಂಡ್ಯದ ಹೈದನ ಮನ ಮಿಡಿಯುವ ಕ್ರಿಕೆಟ್ ಕಥೆ!
ಮಂಡ್ಯದ ಕೂಲಿ ಕೆಲಸಗಾರನೊಬ್ಬನ ಮಗ. ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದ ತಾಯಿ.. ಮಗನಿಗೆ ಕ್ರಿಕೆಟ್ ಹುಚ್ಚು.. ದಿನದ ದುಡಿಮೆಯಿಂದಲೇ ಜೀವನ ನಡೆಯುವ ಪರಿಸ್ಥಿತಿಯಲ್ಲಿ ಮಗ ಕ್ರಿಕೆಟ್ ಆಡುತ್ತೇನೆ ಎಂದಾಗ ಯಾವ ತಂದೆ-ತಾಯಿ ತಾನೇ ಮಗನ ನಿರ್ಧಾರವನ್ನು ಬೆಂಬಲಿಸಲು ಸಾಧ್ಯ..? ಮಗನ ಸ್ಕೂಲ್ ಫೀಸ್ ಕಟ್ಟಲೂ ದುಡ್ಡಿರಲಿಲ್ಲ.. ಇನ್ನು ಕ್ರಿಕೆಟ್’ಗೆ ಸಪೋರ್ಟ್...
Read More
