ಉಡುಪಿ-ಮಲ್ಪೆ ವಲಯ ಮಟ್ಟದ ಪಂದ್ಯಾಟ-ಮಲ್ಪೆ ಪ್ರೀಮಿಯರ್ ಲೀಗ್-2022
ಮಲ್ಪೆಯಲ್ಲಿ ವಲಯ ಮಟ್ಟದ ಲೀಗ್ ಮಾದರಿಯ 90 ಗಜಗಳ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ “ಮಲ್ಪೆ ಪ್ರೀಮಿಯರ್ ಲೀಗ್-M.P.L-2022” ಪಂದ್ಯಾವಳಿ ಆಯೋಜಿಸಲಾಗಿದೆ. ಏಪ್ರಿಲ್ 29,30 ಮತ್ತು ಮೇ1, ಈ ಮೂರು ದಿನಗಳ ಕಾಲ ಮಲ್ಪೆ ವಡಭಾಂಡೇಶ್ವರ ಗಾಂಧಿ ಶತಾಬ್ದಿ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ.ಎಲ್ಲಾ ಆಟಗಾರರನ್ನು ಹರಾಜು ಪ್ರಕ್ರಿಯೆ ಮೂಲಕ ಆರಿಸಲಾಗುವುದು.ಪ್ರಥಮ...
Read More
