ಕುಂದಾಪುರ-ಮಾನವೀಯ ಮೌಲ್ಯಗಳಿಗೆ ಸಾಕ್ಷಿ-ವೈದ್ಯಕೀಯ ನೆರವಿಗೆ ಮೀಸಲಿಟ್ಟ ಪ್ರಶಸ್ತಿಯ ಮೊತ್ತ
KTCBKಚಿನ್ನ-ಬೆಳ್ಳಿ ಕೆಲಸಗಾರರ ಸಂಘ(ರಿ)ಕುಂದಾಪುರ ಇದರ ಸದಸ್ಯರಿಗಾಗಿ ಕುಂದಾಪುರದ ಗಾಂಧಿ ಮೈದಾನದಲ್ಲಿ ಒಂದು ದಿನದ ಕ್ರಿಕೆಟ್ ಪಂದ್ಯಾಟ ಆಯೋಜಿಸಿದ್ದರು. ಒಟ್ಟು 6 ತಂಡಗಳು ಭಾಗವಹಿಸಿದ್ದು, ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಪಂದ್ಯಾಟ ಸಾಗಿದ್ದು ಅಂತಿಮವಾಗಿ ನವೀನ್ ಆಚಾರ್ಯ ನೇತೃತ್ವದ ತಿರುಮಲ ಗೋಲ್ಡ್ ತಂಡ,ಗಣೇಶ್ ಆಚಾರ್ಯ ನೇತೃತ್ವದ ಅಪ್ಪು ಕ್ರಿಕೆಟರ್ಸ್ ತಂಡವನ್ನು...
Read More
