ಆಸೀಸ್ ವಿರುದ್ಧ ಭಾರತ ಹಿಡಿತ; ಪರ್ತ್‌ನಲ್ಲಿ ಡ್ರೈವಿಂಗ್ ಸೀಟಿನಲ್ಲಿ ಬುಮ್ರಾಪಾದ
ಆಸೀಸ್ ವಿರುದ್ಧ ಭಾರತ ಹಿಡಿತ; ಪರ್ತ್‌ನಲ್ಲಿ ಡ್ರೈವಿಂಗ್ ಸೀಟಿನಲ್ಲಿ ಬುಮ್ರಾಪಾದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ಡ್ರೈವಿಂಗ್ ಸೀಟ್ ನಲ್ಲಿದೆ. ಭಾರತ ನೀಡಿದ 534 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ಆಸೀಸ್ ಮೂರನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ...
Read More
