SBPL ಸೀಸನ್–1ಕ್ಕೆ ಸಜ್ಜಾದ ಮಾಧವ್ ಕಾಮತ್ ಬಂಟಕಲ್ ಅವರ ಕರ್ನಾಟಕ ಸ್ಟ್ಯಾಲಿಯನ್ಸ್
SBPL ಸೀಸನ್–1ಕ್ಕೆ ಸಜ್ಜಾದ ಮಾಧವ್ ಕಾಮತ್ ಬಂಟಕಲ್ ಅವರ ಕರ್ನಾಟಕ ಸ್ಟ್ಯಾಲಿಯನ್ಸ್ ದಕ್ಷಿಣ ಭಾರತದ ಪ್ರಮುಖ ಕ್ರಿಕೆಟ್ ಲೀಗ್‌ಗಳಲ್ಲೊಂದಾಗಿ ರೂಪುಗೊಳ್ಳುತ್ತಿರುವ SBPL Season 1 (South Bharat Premier League) ಟೂರ್ನಿಯು ಫೆಬ್ರವರಿ 8ರಿಂದ 14ರವರೆಗೆ ಬೆಂಗಳೂರು ನಗರದ ನಾಗರತ್ನಮ್ಮ ಸ್ಟೇಡಿಯಂನಲ್ಲಿ ನಡೆಯಲಿದೆ. ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್...
Read More
