ಎಸ್.ಅರವಿಂದ್ ಅವರೇ ಕೊನೆ.. ಅವರ ನಿವೃತ್ತಿಯ ನಂತರ ಕರ್ನಾಟಕ ರಣಜಿ ತಂಡಕ್ಕೊಬ್ಬ ಸಮರ್ಥ ಎಡಗೈ ವೇಗದ ಬೌಲರ್ ಸಿಕ್ಕಿಲ್ಲ. ಬಲಗೈ ವೇಗಿಗಳಾಗಿ ವಿದ್ವತ್ ಕಾವೇರಪ್ಪ, ವೈಶಾಖ್ ವಿಜಯ್ ಕುಮಾರ್, ವಾಸುಕಿ ಕೌಶಿಕ್ ಗಮನ...
2024-25ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಗೆ 36 ಮಂದಿ ಸದಸ್ಯರ ಕರ್ನಾಟಕದ ಸಂಭಾವ್ಯರ ತಂಡವನ್ನು ಪ್ರಕಟಿಸಲಾಗಿದೆ. ಅಚ್ಚರಿಯ ಸಂಗತಿ ಏನೆಂದರೆ ಭರವಸೆಯ ಆಲ್ರೌಂಡರ್ ಮನೋಜ್ ಭಾಂಡಗೆಗೆ ಈ 36 ಮಂದಿಯ ತಂಡದಲ್ಲೂ ಸ್ಥಾನ...
ಮೊನ್ನೆ ಮಹಾರಾಜ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಮಂಗಳೂರು ಡ್ರಾಗನ್ಸ್ ತಂಡದ ಪರ ಆಡುತ್ತಿರುವ ಅಭಿಲಾಷ್ ಶೆಟ್ಟಿ ಎಂಬ ಯುವ ಎಡಗೈ ವೇಗದ ಬೌಲರ್ ಇತಿಹಾಸವೊಂದನ್ನು ನಿರ್ಮಿಸಿ ಬಿಟ್ಟ. ಟಿ20 ಕ್ರಿಕೆಟ್’ನ ಪವರ್’ಪ್ಲೇನಲ್ಲಿ ಎರಡು...