ಎರಡನೇ ಆವೃತ್ತಿಯ ಕೋಲಾರ ಪ್ರೀಮಿಯರ್ ಲೀಗ್-2020
ಕೋಲಾರ ಅಟ್ಯಾಕರ್ಸ್ ತಂಡದ ವತಿಯಿಂದ ಜನವರಿ 11,12 ಹಾಗೂ 13 ರ ತನಕ ಕೋಲಾರದ ಸರ್.ಎಮ್.ವಿಶ್ವೇಶ್ವರಯ್ಯ ಸ್ಟೇಡಿಯಂ ನಲ್ಲಿ ಹಗಲಿನ 3 ದಿನಗಳ ಎರಡನೇ ಆವೃತ್ತಿಯ “ಕೋಲಾರ ಪ್ರೀಮಿಯರ್ ಲೀಗ್-2020” ನಡೆಯಲಿದೆ. ಕೋಲಾರ ಪರಿಸರದ 16 ಫ್ರಾಂಚೈಸಿಗಳಾದ ಸೈ ಬಾಯ್ಸ್ ಮುಳಬಾಗಿಲು ಫಿಟ್ ವರ್ಲ್ಡ್ ಎಮ್.ಸಿ.ಸಿ ಆರ್.ಆರ್.ಸ್ಪೋರ್ಟ್ಸ್ ಎಸ್.ಪಿ.ಸಿ...
Read More
