ಹೆಚ್.ಜೆ.ಸಿ ಕ್ರಿಕೆಟ್ ಅಕಾಡೆಮಿ ಶಿರ್ವ ವತಿಯಿಂದ ಕ್ರಿಕೆಟ್ ತರಬೇತಿ ಶಿಬಿರ
ಶಿರ್ವ-ವಿದ್ಯಾವರ್ಧಕ ಸಂಘ ರಿಜಿಸ್ಟರ್ಡ್ ಶಿರ್ವ ಮತ್ತು HJC ಹಳೆಯ ವಿದ್ಯಾರ್ಥಿಗಳ ಸಂಘ ಇವರುಗಳ ಸಹಭಾಗಿತ್ವದಲ್ಲಿ ಶಿರ್ವದ HJC ಕ್ರಿಕೆಟ್ ಅಕಾಡೆಮಿಯು ಆಸಕ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕ್ರಿಕೆಟ್ ಆಟದಲ್ಲಿ ತರಬೇತಿ ಮತ್ತು ಮಾರ್ಗದರ್ಶನವನ್ನು ನೀಡಲಿದೆ. ಶಾಲಾ-ಕಾಲೇಜು ಮಕ್ಕಳ ಬೇಸಿಗೆ ರಜಾದಿನಗಳಲ್ಲಿ ಕ್ರಿಕೆಟ್ ತರಬೇತಿ ಶಿಬಿರವನ್ನು ಇವರುಗಳು ಆಯೋಜಿಸಿದ್ದು ಕ್ರಿಕೆಟ್ಗೆ ಕ್ರೀಡಾ...
Read More
