ಸೃಷ್ಟಿ ಸೀನಿಯರ್ಸ್ ಕಪ್-2022-ಫ್ಯೂಚುರಾ ಇಲೆವೆನ್ ಮತ್ತು ಸೃಷ್ಟಿ ಬೆಂಗಳೂರು ಕ್ವಾಲಿಫೈಯರ್ ಎಂಟ್ರಿ
ಬೆಂಗಳೂರು- 44+ ಹಿರಿಯ ಆಟಗಾರರಿಗಾಗಿ ಬೆಂಗಳೂರಿನ ಮಾಕಳಿ ಸೃಷ್ಟಿ ಹುಲ್ಲುಹಾಸಿನ ಮೈದಾನದಲ್ಲಿ ಆಯೋಜಿಸಲಾದ “ಸೃಷ್ಟಿ ಸೀನಿಯರ್ಸ್ ಕಪ್-2022” ಪಂದ್ಯಾಟದ ಮೊದಲ ದಿನ ಸೃಷ್ಟಿ ಬೆಂಗಳೂರು ತಂಡ ತಾನಾಡಿದ ಎರಡೂ ಪಂದ್ಯವನ್ನು ಜಯಿಸಿ ಕ್ವಾಲಿಫೈಯರ್ ಹಂತ ಪ್ರವೇಶಿಸಿದೆ. ಫ್ಯೂಚುರಾ ಇಲೆವೆನ್ ಒಂದು ಪಂದ್ಯವನ್ನು ಜಯಿಸಿ ಕ್ವಾಲಿಫೈಯರ್ ಪ್ರವೇಶ ಪಡೆದಿದೆ. *ಮುಂದಿನ...
Read More
