ಉಡುಪಿ-ಸಿ.ಪಿ.ಸಿ ಟ್ರೋಫಿ-2021 90 ಗಜಗಳ ಕ್ರಿಕೆಟ್ ಪಂದ್ಯಾಕೂಟ
ಕ್ರಿಶ್ಚಿಯನ್ ಪದವಿಪೂರ್ವ ಕಾಲೇಜು ಉಡುಪಿ ಹಾಗೂ ಹಳೆ ವಿದ್ಯಾರ್ಥಿ ಸಂಘ,ಸಿ.ಪಿ.ಯು.ಸಿ ಮಿಷನ್ ಕಾಂಪೌಂಡ್ ಆಶ್ರಯದಲ್ಲಿ ವಿದ್ಯಾಸಂಸ್ಥೆಯ ಅಭಿವೃದ್ಧಿಯ ಸದುದ್ದೇಶದಿಂದ,ಪ್ರಪ್ರಥಮ ಬಾರಿಗೆ 90 ಗಜಗಳ ಕ್ರಿಕೆಟ್ ಪಂದ್ಯಾಟ ಸಿ.ಪಿ.ಸಿ ಟ್ರೋಫಿ-2021 ಆಯೋಜಿಸಲಾಗಿದೆ. ಫೆಬ್ರವರಿ 27 ಮತ್ತು 28 ರಂದು ಉಡುಪಿಯ ಕ್ರಿಶ್ಚಿಯನ್ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಈ ಪಂದ್ಯಾಟ ನಡೆಯಲಿದ್ದು,ಶನಿವಾರ...
Read More
