ಬೆಂಗಳೂರು-ಮಂಜು ಬಿರುಸಿನ ಆಟ-ರಂಗ ಇಲೆವೆನ್ ಮೊದಲ ಜಯ
ಕೆ.ಟಿ.ಪಿ.ಎಲ್ 6 ನೇ ಪಂದ್ಯದಲ್ಲಿ ರಂಗ ಇಲೆವೆನ್,ಪವರ್ ಸ್ಟಾರ್ ಪುನೀತ್ ಬ್ಲಾಸ್ಟರ್ಸ್ ವಿರುದ್ಧ ಮೊದಲ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಪವರ್ ಸ್ಟಾರ್ ಪುನೀತ್ ಬ್ಲಾಸ್ಟರ್ಸ್ ತಂಡ ಆರಂಭಿಕ ಆಟಗಾರ ಸಚಿನ್ ಕೋಟೇಶ್ವರ ಸಿಡಿಸಿದ ಬಿರುಸಿನ 2 ಸಿಕ್ಸರ್ ಗಳ ನೆರವಿನಿಂದ 8 ಓವರ್ ಗಳಲ್ಲಿ 6 ವಿಕೆಟ್...
Read More
