ಹಿರಿಯಡಕ-ಫ್ರೆಂಡ್ಸ್ ಟ್ರೋಫಿ-2021 ಜನವರಿ 23 ಮತ್ತು 24 ರಂದು.
ಮಾಣೈ ಮಿತ್ರಮಂಡಳಿ ಮಾಣೈ ಇವರ ವತಿಯಿಂದ ಜನವರಿ 23 ಮತ್ತು 24 ರಂದು 2 ದಿನಗಳ ಹಗಲಿನ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ “ಫ್ರೆಂಡ್ಸ್ ಟ್ರೋಫಿ-2021″ಆಯೋಜಿಸಲಾಗಿದೆ. ಹಿರಿಯಡಕದ ಸರಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯುವ ಈ ಪಂದ್ಯಾಕೂಟದಲ್ಲಿ ತಂಡಗಳನ್ನು ಅಂಡರ್ 23 ಮತ್ತು ಮುಕ್ತ ವಿಭಾಗದ 2 ವಿಭಾಗಗಳನ್ನಾಗಿ...
Read More
