ಜಿ.ಪಿ.ಎಲ್ ಚರಿತ್ರೆಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿ ಇತಿಹಾಸ ನಿರ್ಮಿಸಿದ ಮಲ್ಪೆ ಯುನೈಟೆಡ್
ಮಂಗಳೂರಿನ ಸಹ್ಯಾದ್ರಿ ಸ್ಟೇಡಿಯಂನಲ್ಲಿ ಭಾನುವಾರ ಫೆಬ್ರವರಿ 12 ರಂದು ರಾಯಲ್ ಚಾಲೆಂಜರ್ಸ್ ಬಳ್ಳಂಬೆಟ್ಟು (ಆರ್ ಸಿ ಬಿ) ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿದ ಮಲ್ಪೆ ಯುನೈಟೆಡ್ ಆರ್ಚ್ ಫಾರ್ಮಲ್ಯಾಬ್ಸ್ ಜಿ ಎಸ್ ಬಿ ಪ್ರೀಮಿಯರ್ ಲೀಗ್ (ಜಿಪಿಎಲ್) 2023 ರ ಚಾಂಪಿಯನ್ ಕಿರೀಟವನ್ನು ಗೆದ್ದುಕೊಂಡಿತು. ಕಪ್ತಾನ ಸುನಿಲ್ ಶೆಣೈ...
Read More
