ಬೂದಿಯಿಂದ ಎದ್ದು ಬಂದ ಫೀನಿಕ್ಸ್ ಹಕ್ಕಿ ಮರ್ವನ್ ಆತ್ತಪಟ್ಟು!
ಅವನು ಸೋಲಿನ ಜೊತೆಗೆ ರೇಸಿಗೆ ನಿಂತಿದ್ದ! ———————————- ಸತತ ಸೋಲುಗಳು, ಅಪಮಾನ, ನಿರಾಸೆ ಮತ್ತು ತಿರಸ್ಕಾರ ಯಾರನ್ನೇ ಆದರೂ ಖಿನ್ನತೆಯ ಕಡೆಗೆ ದೂಡುವ ಸಾಧ್ಯತೆ ಇದೆ ಎನ್ನುತ್ತದೆ ಮನಶ್ಶಾಸ್ತ್ರ. ಆದರೆ ಅತ್ಯಂತ ಪ್ರಬಲವಾದ ಇಚ್ಛಾಶಕ್ತಿ, ತಾಳ್ಮೆ ಮತ್ತು ಪಾಸಿಟಿವ್ ಥಿಂಕಿಂಗ್ ಇದ್ದರೆ ಇಡೀ ಜಗತ್ತನ್ನೇ ಗೆಲ್ಲಬಹುದು ಎಂದು ನಮಗೆಲ್ಲಾ...
Read More
