ಸಣ್ಣದೊಂದು ಟೀ ಸ್ಟಾಲ್ ಮಾಲೀಕನ ಅದೃಷ್ಟ ಬದಲಾಯಿಸಿದ ತೆಂಡೂಲ್ಕರ್..!
ಬೆಳಗಾವಿ : ಅದೃಷ್ಟ ಒಮ್ಮೊಮ್ಮೆ ಯಾವ ರೂಪದಲ್ಲಿ ಬರುತ್ತದೆ ಅನ್ನೊದು ತಿಳಿಯುವುದೇ ಇಲ್ಲ. ಏನೇನು ಇಲ್ಲದವರು ಕ್ಷಣ ಮಾತ್ರದಲ್ಲಿ ಕೊಟ್ಯಧೀಶರಾಗುವುದೂ ಇದೆ, ಸಣ್ಣ ಉದ್ಯಮ ಆರಂಭಿಸಿದವ ಕೆಲವೇ ವರ್ಷದಲ್ಲಿ ಕೋಟಿ ಕೋಟಿ ಆಸ್ತಿಗಳ ಒಡೆಯನಾಗಿರುವುದೂ ನಮ್ಮ ಕಣ್ಣ ಮುಂದೆ ಇದೆ. ಬೆಳಗಾವಿಯ ರಸ್ತೆ ಬದಿಯ ಚಾಯ್ ವಾಲಾನ ಅದೃಷ್ಟಕೂಡ ...
Read More
