ಕುಂದಾಪುರ-ಬೀಜಾಡಿಯಲ್ಲಿ ನಡೆಯಲಿರುವ ಅವಿಘ್ನ ಸೃಷ್ಟಿ ಟ್ರೋಫಿಯಲ್ಲಿ ನೊಂದ ಕುಟುಂಬಗಳಿಗೆ ನೆರವಿನ ಹಸ್ತ
ಗೆಳೆಯರ ಬಳಗ ಬೀಜಾಡಿ ಇವರ ಅಶ್ರಯದಲ್ಲಿ ಯಶಸ್ವಿ ತೃತೀಯ ಬಾರಿಗೆ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ “ಅವಿಘ್ನ ಸೃಷ್ಟಿ ಟ್ರೋಫಿ-2021” ಆಯೋಜಿಸಲಾಗಿದೆ. ಡಿಸೆಂಬರ್ 11 ಮತ್ತು 12 ರಂದು ಬೀಜಾಡಿ ಪಡುಶಾಲೆಯ ಹತ್ತಿರ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ತಂಡಗಳನ್ನು 2 ವಿಭಾಗಗಳಾಗಿ ವಿಂಗಡಿಸಲಾಗಿದ್ದು,ಆಯ್ದ ಸ್ಥಳೀಯ 12...
Read More
