ಪ್ರದೀಪ್ ವಾಜ್ ಚಕ್ರವರ್ತಿ-ನಾ ಕಂಡ ಟೆನ್ನಿಸ್ ಬಾಲ್ ಕ್ರಿಕೆಟ್ ನ ದಿಗ್ಗಜ-ಅಶೋಕ್ ಹೆಗ್ಡೆ ಹೆಬ್ರಿ
ನಮ್ಮಲ್ಲಿ ಒಂದು ಆಡುಭಾಷೆ ಇದೆ “ಆತ ಬಾರಿಸುವ ಸಿಕ್ಸರ್ ಗಳು ಮೈಲುಗಟ್ಟಲೆ ದೂರ ಹೋಗಿ ಬೀಳುತ್ತವೆ” ಇದನ್ನು ನಾವು ಹೆಚ್ಚಾಗಿ ಕಾರ್ಲ್ ಹೂಪರ್ ಆಂಡ್ರೂ ಸೈಮಂಡ್ಸ್ ಚಮಿಂಡ ವಾಸ್ ಎಡ್ಡೋ ಬ್ರಾಂಡಿಸ್, ಇಜಾಸ್ ಅಹ್ಮದ್ ಇಂಥವರಿಗೆ ಉಪಯೋಗಿಸುತ್ತಿದ್ದ ಪದಗಳು. ಆದರೆ ಟೆನ್ನಿಸ್ ಬಾಲ್ ಕ್ರಿಕೆಟ್ ನಲ್ಲಿ ಶ್ರೀ ಪ್ರದೀಪ್...
Read More
