ಉಡುಪಿ-ಕೋಟದಲ್ಲಿ ರಾಷ್ಟ್ರೀಯ ಮಟ್ಟದ ಪಾಂಚಜನ್ಯ ಟ್ರೋಫಿ-2022
ಪಾಂಚಜನ್ಯ ಈವೆಂಟ್ಸ್ ಪ್ರಾಯೋಜಕತ್ವದಲ್ಲಿ,ಚತುರ ಸಂಘಟಕ ನಿತೇಶ್ ಶೆಟ್ಟಿ ಸಾರಥ್ಯದಲ್ಲಿ,30 ಗಜಗಳ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಪಾಂಚಜನ್ಯ ಟ್ರೋಫಿ-2022 ಆಯೋಜಿಸಲಾಗಿದೆ. ಮಾರ್ಚ್ 25,26 ಮತ್ತು 27 ರಂದು ಕೋಟ ಗಿಳಿಯಾರು ಶಾಂಭವಿ ಶಾಲಾ ಮೈದಾನದಲ್ಲಿ ಈ ಪಂದ್ಯಾವಳಿ ನಡೆಯಲಿದ್ದು,ಉತ್ತರ ಪ್ರದೇಶದ ತಂಡ ಸೇರಿದಂತೆ ರಾಜ್ಯದ ಪ್ರತಿಷ್ಠಿತ 20 ತಂಡಗಳು...
Read More
