100ನೇ ಟೆಸ್ಟ್ ಆಡುತ್ತಿರುವ ವಿರಾಟ್ ಕೊಹ್ಲಿಗೆ ಬಿಸಿಸಿಐ ಪರವಾಗಿ ವಿಶೇಷ ಕ್ಯಾಪ್ ನೀಡಿ ಗೌರವಿಸಿದ ದ್ರಾವಿಡ್
ಭಾರತ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ ಆರಂಭವಾಗಿದೆ ಈ ಟೆಸ್ಟ್ ಪಂದ್ಯ ವಿರಾಟ್ ಕೊಹ್ಲಿಯ ಕ್ರಿಕೆಟ್ ಬದುಕಿನ 100ನೇ ಟೆಸ್ಟ್ ಪಂದ್ಯ ಎಂಬುದು ವಿಶೇಷ ನೂರು ಟೆಸ್ಟ್ ಅಡಿರುವ ಭಾರತೀಯರ ಆಟಗಾರರಲ್ಲಿ ಕೊಯ್ಲಿ ಹನ್ನೆರಡನೆಯ ಆಟಗಾರ ರಾಗಿದ್ದಾರೆ ಈ ಸಾಧನೆ ಮಾಡುವುದು ಸುಲಭದ...
Read More
