ಬೆಂಗಳೂರು-ಮಾದನಾಯಕನಹಳ್ಳಿ ನಗರಸಭೆ ಚಾಂಪಿಯನ್ಸ್ ಲೀಗ್-8 ಪ್ರತಿಷ್ಟಿತ ಫ್ರಾಂಚೈಸಿಗಳ ರೋಚಕ ಹಣಾಹಣಿ
ಕ್ರೀಡಾಪ್ರೋತ್ಸಾಹಕರಾದ ಜಗದೀಶ್ ಗೌಡ,ಲಕ್ಷ್ಮೀಕಾಂತ್ ಗೌಡ,ನಿತೀಶ್ ಗೌಡ ಇವರ ಆಯೋಜನೆಯಲ್ಲಿ ಮಾದನಾಯಕನಹಳ್ಳಿ ನಗರಸಭೆ ವ್ಯಾಪ್ತಿಯ ಆಟಗಾರರಿಗೆ ಡಿಸೆಂಬರ್ 18 ಮತ್ತು 19 ರಂದು ಮಾದನಾಯಕನಹಳ್ಳಿ ನಗರಸಭೆ ಚಾಂಪಿಯನ್ಸ್ ಲೀಗ್-2021 ಪಂದ್ಯಾವಳಿ ಆಯೋಜಿಸಲಾಗಿದೆ. ಬೆಂಗಳೂರಿನ ಹನುಮಂತೇಗೌಡನಪಾಳ್ಯದ ಶ್ರೀ ಮುನೇಶ್ವರ ಆಟದ ಮೈದಾನ(ಲೋಬೋ ಗ್ರೌಂಡ್)ದಲ್ಲಿ 1)ದೊಂಬರಹಳ್ಳಿ ಡಿ.ಸಿ.ಗೌಡ್ರು ಮಾಲೀಕತ್ವದ ಡಿ.ಸಿ.ಸೋಲ್ಜಿಯರ್ಸ್ 2)ಮಾದನಾಯಕನಹಳ್ಳಿ ಜಿ.ಜೆ.ಮೂರ್ತಿಯವರ ...
Read More
