ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಐಕಾನ್ ಆಗಿರುವ ಗಣೇಶ್ ಕುಲಾಲ್ ಪಂಜಿಮಾರ್
“ಈಸಬೇಕು ಇದ್ದು ಜೈಸಬೇಕು” ಎಂಬ ದಾಸರವಾಣಿ ನಮ್ಮ ನಿತ್ಯ ಜೀವನಕ್ಕೊಂದು ಸ್ಫೂರ್ತಿ ತುಂಬುವ ಕೈಗನ್ನಡಿ.ಬದುಕಿನಲ್ಲಿ ಎದುರಾಗುವ ಯಾವುದೇ ಅಡೆತಡೆಗಳಿಗೆ ಕುಗ್ಗದೆ,ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಮುನ್ನಡೆದರೆ ಯಾವುದೇ ಋಣಾತ್ಮಕ ವಿಚಾರಗಳಿಗೆ ನಮ್ಮನ್ನು ಕುಗ್ಗಿಸಲು ಅಸಾಧ್ಯ. ಕಿರುಬೆರಳಿಗಿಂತ ಚಿಕ್ಕದಾದ ಅಪಯಶಸ್ಸಿನಿಂದ ನೊಂದು ಬದುಕಿಗೆ ವಿದಾಯ ಹೇಳುವ...
Read More
